ಪರಲೋಕದಲ್ಲಿ ನಿನ್ನ ಬಿಟ್ಟರೆ

ಕನ್ನಡ

ಪರಲೋಕದಲ್ಲಿ ನಿನ್ನ ಬಿಟ್ಟರೆ ನನಗ್ಯಾರು ಅಶ್ರಯವೂ ಭೂಲೋಕದಲ್ಲಿ ನೀನಲ್ಲದೆ ನನಗೆಲ್ಲಿಯ ಅಸರೆಯು ಓ ಯೇಸುಯ್ಯಾ ನೀನೇನಯ್ಯಾ ನನ್ನ ಬಾಳಿನ ದೇವರಯ್ಯಾ ಆರಾಧನೆ ಆರಾಧನೆ ಆರಾಧನೆ ಆರಾಧನೆ 1.ಅಪ್ಪಾ ತಂದೆಯೇ ಎಂದು ನಿನ್ನ ಕರೆಯುವಾ ಭಾಗ್ಯವ ನನಗೆ ತಂದಿರುವೆ ದಾಸನಲ್ಲಾ ಆಳಾಗಲ್ಲಾ ಮಗನಾಗಿ ನನ್ನನ್ನು ಆರಿಸಿಕೊಂಡೆ ಓ ಯೇಸುಯ್ಯಾ ನೀನೇನಯ್ಯಾ ನನ್ನ ಬಾಳಿನ ದೇವರಯ್ಯಾ 2.ಕ್ರಿಸ್ತನೆ ನಿನ್ನ ಪ್ರೀತಿಯಿಂದ ನನ್ನನ್ನು ಆಗಲಿಸ ಯಾರಿಹರು ಕಷ್ಟಗಳಲ್ಲಾ ದುಃಖಗಳಲ್ಲಾ ದಾರಿದ್ರ ನನ್ನನು ಅಗಲಿಸಲಾರದು ಓ ಯೇಸುಯ್ಯಾ ನೀನೇನಯ್ಯಾ ನನ್ನ ಬಾಳಿನ ದೇವರಯ್ಯಾ