ಪರಲೋಕದಲ್ಲಿರುವ ತಂದೇ

ಕನ್ನಡ

ಪರಲೋಕದಲ್ಲಿರುವ ತಂದೇ ಪರಿಶುದ್ಧವಾದದು ನಿನ್ನ ನಾಮ… //2// ಸ್ತುತಿಸಲೂ ಯೋಗ್ಯ ನೀ, ಮಹಿಮೆಗೂ ಯೋಗ್ಯ ನೀ, ಕ್ಷಮಿಸಲೂ ಯೋಗ್ಯ ನೀನೇ… //2// ಆರಾಧನೇ… //8// 1.ಪರಲೋಕದಲ್ಲಿ ನಿನ್ನ ಚಿತ್ತ ನಿತ್ಯವೂ ನೆರವೆರುವಂತೇ… //2// ಭೂಲೋಕದಲ್ಲಿಯೂ, ನನ್ನಲ್ಲಿಯಾ ದೇವಾ ನಿನ್ ಚಿತ್ತ ನೆರವೇರಲಿ… //2// ಆರಾಧನೇ… //8// 2.ಜೀವದ ರೊಟ್ಟಿ ನೀ ದೇವಾ, ಜೀವ ಜಲವೂ, ನೀನೇ ದೇವಾ… //2// ಅನುದಿನ ಆಹಾರವ ಅನುದಿನ ನೀಡು ದೇವಾ, ನೀನು ನಿನ್ನ ಆತ್ಮ ನನಗೆ… //2// ಆರಾಧನೇ… //8// 3.ಶೋಧನೆಯಲ್ಲಿ ಬೀಳದಂತೇ, ವಾಕ್ಯದ ಬೆಳಕು ನೀಡು ದೇವಾ… //2// ಇತರರ ತಪ್ಪುಗಳನ್ನು, ನಾ ಕ್ಷಮಿಸುವಂತೆ ದೇವಾ ನೀಡು ಕ್ರಿಸ್ತನ ಮನಸ್ಸು… //2// ಆರಾಧನೇ… //8//