ಪರಲೋಕದಲ್ಲಿರುವಾ ನನ್ನ ತಂದೆಯೇ

ಕನ್ನಡ

ಪರಲೋಕದಲ್ಲಿರುವಾ ನನ್ನ ತಂದೆಯೇ ಭುವಿಯಲ್ಲಿ ನಿನ್ನ ಚಿತ್ತ ನೆರವೇರಲಿ || 2 || ಆರಾಧನೆ ಆರಾಧನೆ ಆರಾಧನೆ || 6 || 1.ಕುಗುವಾಗ ನಾನು ಯಾರು ನೋಡಲಿಲ್ಲ ಕಣ್ಣೀರಿಂದ ನಾನು ಅಳುತಿರುವಾಗ ಮನುಷ್ಯರ ಮಾತು ನನ್ನ ನೋಯಿಸಿತು || 2 || ನೀನಾದರೂ ಯೇಸಯ್ಯ ನನ್ನನ್ನು ಸಂತೈಸಿದೆ || 2 || ಆರಾಧನೆ ಆರಾಧನೆ ಆರಾಧನೆ || 6 || 2.ದಿಕ್ಕಿಲ್ಲದೆ ಅಲೆದೆ ಕೈ ಬಿಡಲ್ಪಟ್ಟೆ || 2 || ಲೋಕದ ಜನರು ನಗುತ್ತಿರುವರು || 2 || ನಿನಾದರು ಯೇಸಯ್ಯಾ ಅನಾಥನಾಗಿ ಬಿಡಲಿಲ್ಲ || 2 || ಆರಾಧನೆ ಆರಾಧನೆ ಆರಾಧನೆ || 6 || 3.ಕುಗ್ಗಿದ ಹೃದಯದಿ ನಾ ಸ್ತುತಿಸುವೆ || 2 || ಸದುತ್ತರವ ದಯಪಾಲಿಸು || 2 || ನಾನಾದರು ಯೇಸಯ್ಯಾ ನಿನ್ನ ಪಾದವ ನಾ ಬಿಡಲಾರೆ || 2 || ಆರಾಧನೆ ಆರಾಧನೆ ಆರಾಧನೆ || 6 ||