ಪರಲೋಕದವನೇ, ಪರಾಕ್ರಮಶಾಲೀಯೇ… //2//

ಕನ್ನಡ

ಪರಲೋಕದವನೇ, ಪರಾಕ್ರಮಶಾಲೀಯೇ… //2// ಸಕಲವ ಆಳ್ವವವನೇ, ನಿನ್ನಿಂದ ಅಸಾಧ್ಯವೂ ಒಂದುಯಿಲ್ಲ… //2// ಎಲ್‍ಷಡಾಯ್, ಎಲ್‍ಷಡಾಯ್ ಸರ್ವಶಕ್ತ ದೇವನೇ… //2// ಸ್ತುತಿಸುವೆವೂ, ಹೊಗಳುವೆವೂ, ನಮಿಸುವೆವೂ… //2// ಯೇಹೋವಾ ಮಿಸ್ಸೀಯೇ ಜಯತಂದ ದೇವನೇ… //2// ನಿನ್ನ ಸ್ತುತಿಸುವೆವೂ, ಹೊಗಳುವೆವೂ, ನಮಿಸುವೆವೂ… //2// ನಿನ್ನಿಂದ ಅಸಾಧ್ಯವೂ ಒಂದುಯಿಲ್ಲ… //4// ಯೆಹೋವಾ ರಾಫಾ ಸುಖತಂದ ದೇವನೇ… //2// ನಿನ್ನ ಸ್ತುತಿಸುವೆವೂ, ಹೊಗಳುವೆವೂ, ನಮಿಸುವೆವೂ… //2// ನಿನ್ನಿಂದ ಅಸಾಧ್ಯವೂ ಒಂದುಯಿಲ್ಲ… //4// ಎಲ್ರೋಹೀ, ಎಲ್ರೋಹೀ… ಕಾಣುವ ದೇವನೇ… //2// ನಿನ್ನ ಸ್ತುತಿಸುವೆವೂ, ಹೊಗಳುವೆವೂ, ನಮಿಸುವೆವೂ… //2// ನಿನ್ನಿಂದ ಅಸಾಧ್ಯವೂ ಒಂದುಯಿಲ್ಲ… //4//