ಪರಲೋಕವೇ ನನ್ನ ಮಾತು

ಕನ್ನಡ

ಪರಲೋಕವೇ ನನ್ನ ಮಾತು ಪರಿಶುದ್ಧವೇ ನನ್ನ ಉಸಿರು ಸ್ವಲ್ಪಕಾಲ ಈ ಭೂಮಿಯಲ್ಲಿ ಯೇಸುಗಾಗಿ ಸುವಾರ್ತೆಗಾಗಿ ತನಾನ ತನನ….. ತಾನಾನ 1.ನನ್ನೇಸು ಬರುವ ಮೇಘದ ನಡುವೆ ನನ್ನನ್ನು ಕರೆದೊಯ್ಯಲು ತನ್ನ ಜೊತೆಯಲ್ಲೆ ಇರಿಸುವನು 2.ರೂಪಾಂತರ ಹೊಂದಿ ಮುಖಮುಖವಾಗಿ ಯೇಸುವ ನಾ ನೋಡುವೆ ನಾನು ಮಡಿಲಲ್ಲೇ ಮಲಗುವೆನು 3.ಕೀರ್ತನೆಗಾರ ದಾವೀದನ ನೋಡುವೆ ಹಾಡು ಒಂದ ಹಾಡು ಎನ್ನುವೆ ನಾನು ಸೇರಿ ಹಾಡುವೆನು ಅಲ್ಲಿ ಕಣಿದು ಹಾಡುವೆನು