ಪರಿಶುದ್ಧ ಆತ್ಮನೇ ಇಳಿದು ಬಂದೆ ನೀ… //2//

ಕನ್ನಡ

ಪರಿಶುದ್ಧ ಆತ್ಮನೇ ಇಳಿದು ಬಂದೆ ನೀ… //2// ದೇವರಾತ್ಮನೇ… //3// ನನ್ನ ಆತ್ಮ ಸ್ವರೂಪನೇ. ಪರಿಶುದ್ಧ ಆತ್ಮನೇ ಇಳಿದು ಬಂದೆನೀ… 1.ಕ್ರಿಸ್ತನ ನಾಮವ ಮಹಿಮೆ ಪಡಿಸು… //2// ದೇವರಾತ್ಮನೇ, ಪರಿಶುದ್ಧ ದೇವರಾತ್ಮನೇ. ದೇವರಾತ್ಮನೇ… //3// ನಮ್ಮ ಸತ್ಯ ಸ್ವರೂಪನೇ, ಪರಿಶುದ್ಧ ಆತ್ಮನೇ ಇಳಿದು ಬಂದೆ ನೀ… 2.ಕರ್ತನ ಕುರಿತು ಸಾಕ್ಷಿ ಕೊಡುವ… //2// ದೇವರಾತ್ಮನೇ ಪರಿಶುದ್ಧ ದೇವರಾತ್ಮನೇ… ದೇವರಾತ್ಮನೇ… //3// ನಮ್ಮ ಜೀವ ಸ್ವರೂಪನೇ. ಪರಿಶುದ್ಧ ಆತ್ಮನೇ ಇಳಿದು ಬಂದೆ ನೀ… 3.ನನ್ನ ತುಂಬಿಸೋ ಫಲಗಳಿಂದ… //2// ದೇವರಾತ್ಮನೇ ಪರಿಶುದ್ಧ ದೇವರಾತ್ಮನೇ… ದೇವರಾತ್ಮನೇ… //3// ನಮ್ಮ ಪ್ರೀತಿ ಸ್ವರೂಪನೇ, ಇಳಿದು ಬಂದೇ ನೀ… ದೇವರಾತ್ಮನೇ… //5// ದೇವರಾತ್ಮನೇ ನಮ್ಮ ಆತ್ಮ ಸ್ವರೂಪನೇ.