ಪರಿಶುದ್ಧ ಇಲ್ಲದೇ ಪರಲೋಕ ಸಾಧ್ಯವಿಲ್ಲ,

ಕನ್ನಡ

ಪರಿಶುದ್ಧ ಇಲ್ಲದೇ ಪರಲೋಕ ಸಾಧ್ಯವಿಲ್ಲ, ನರಕವೂ ನಿನಗೆ ತಪ್ಪಲಾರದು… //2// 1.ಬೈಬಲ್ಲನ್ನು ಹಿಡಿದರೆ ಸಾಲದು, ನೀನು ಪ್ರೇಸ್ ದ ಲಾರ್ಡ್ ಹೇಳಿದರೂ ಸಾಲದು… //2// ಪರಿಶುದ್ಧನಾಗಬೇಕು ಸಾಕ್ಷಿಯಾಗಿ ಬಾಳಬೇಕು, ಪರಲೋಕಬೇಕೆಂದರೆ… //2// 2.ಆಲಯಕ್ಕೆ ಹೋದರೂ ಸಾಲದು, ನೀನು ಹಲ್ಲೆಲ್ಲೂಯಾ ಹಾಡಿದರೂ ಸಾಲದು… //2// ಪರಿಶುದ್ಧನಾಗಬೇಕು ಸಾಕ್ಷಿಯಾಗಿ ಬಾಳಬೇಕು, ಪರಲೋಕಬೇಕೆಂದರೆ… //2// 3.ಕೈಯೋಡ್ಡಿಬೇಡಿದರೂ ಸಾಲದು, ನೀನು ಕಾಣಿಕೆಯ ಸುರಿದರು ಸಾಲದು… //2// ಪರಿಶುದ್ಧನಾಗಬೇಕು ಸಾಕ್ಷಿಯಾಗಿ ಬಾಳಬೇಕು, ಪರಲೋಕಬೇಕೆಂದರೆ… //2//