ಪರಿಶುದ್ಧ ದೇವನೇ ಪಾವನಾತ್ಮನೇ ನಿನಗೆ ವಂದನೆ.

ಕನ್ನಡ

ಪರಿಶುದ್ಧ ದೇವನೇ ಪಾವನಾತ್ಮನೇ ನಿನಗೆ ವಂದನೆ. ಸತ್ಯ ಸ್ವರೂಪನೇ, ಜೀವಸ್ವರೂಪನೇ ನಿನಗೆ ವಂದನೆ… //2// ಆರಾಧನೆ… //8// ಪರಿಶುದ್ಧ ದೇವನೇ ಪಾವನಾತ್ಮನೇ ನಿನಗೆ ವಂದನೆ. ಸತ್ಯ ಸ್ವರೂಪನೇ, ಜೀವಸ್ವರೂಪನೇ ನಿನಗೆ ವಂದನೆ… ಗಾಢಂಧಕಾರದಲ್ಲಿ ಕೈಹಿಡಿದು ನಡೆಸ್ಸಯ್ಯ, ನನ್ ಬಾಳ ದಾರಿಯಲ್ಲಿ ಬೆಳಕನ್ನು ಚೆಲ್ಲಯ್ಯ… //2// ಪರಿಶುದ್ಧ ದೇವನೇ ಪಾವನಾತ್ಮನೇ ನಿನಗೆ ವಂದನೆ. ಸತ್ಯ ಸ್ವರೂಪನೇ, ಜೀವಸ್ವರೂಪನೇ ನಿನಗೆ ವಂದನೆ… 2.ಜೀವಾಂತ ಕಾಲವೆಲ್ಲ, ನಿನ್ನಲ್ಲೀ ಬಾಳಲೂ ಕೃಪೆನೀಡಿ, ಬಲದಿಂದ ನನ್ನನ್ನೂ ನಡೆಸ್ಸಯ್ಯ… //2// ಪರಿಶುದ್ಧ ದೇವನೇ ಪಾವನಾತ್ಮನೇ ನಿನಗೆ ವಂದನೆ. ಸತ್ಯ ಸ್ವರೂಪನೇ, ಜೀವಸ್ವರೂಪನೇ ನಿನಗೆ ವಂದನೆ… 3.ಈ ಲೋಕ ಯಾತ್ರೆಯಲ್ಲಿ, ನಿನ್ನನ್ನೂ ನಂಬಿರುವೇ, ಸ್ತುತಿ ಸ್ತೋತ್ರ ಯಗ್ನಗಳ ನಿನಗೆ ಸಮರ್ಪಿಸುವೇ… //2// ಪರಿಶುದ್ಧ ದೇವನೇ ಪಾವನಾತ್ಮನೇ ನಿನಗೆ ವಂದನೆ. ಸತ್ಯ ಸ್ವರೂಪನೇ, ಜೀವಸ್ವರೂಪನೇ ನಿನಗೆ ವಂದನೆ… ಆರಾಧನೆ… //8//