ಪರಿಶುದ್ಧನೆ ನಿನ್ನನಾರಾಧಿಸುವೆ

ಕನ್ನಡ

ಪರಿಶುದ್ಧನೆ ನಿನ್ನನಾರಾಧಿಸುವೆ ಇಂದು ಎಂದೆಂದಿಗೂ ನನ್ನನೆ ನಾ ನಿನಗರ್ಪಿಸುವೆ ಸಜೀವ ಬಲಿಯಾಗಿ || 1 ) ಯೆಹೋವ ಯೀರೆ ನೀನೆ ಒದಗಿಸುವ ಕರ್ತನೆ ಯೆಹೋವ ರಾಫ ನೀನೆ ಸೌಖ್ಯದಾಯಕನೆ || ಆರಾಧನೆ ನಿನಗೆ ಆರಾಧನೆ ಎಂದೆಂದು || 2 ) ಯೆಹೋವ ರೂವ ನೀನೆ ನನ್ನ ಒಳ್ಳೆ ಕುರುಬನೆ ಯೆಹೋವ ನಿಸ್ಸಿ ನೀನೆ ಜಯವ ಕೊಡುವಾತನೆ || ಆರಾಧನೆ ನಿನಗೆ ಆರಾಧನೆ ಎಂದೆಂದು || 3 ) ಯೆಹೋವ ಶಮ್ಮಾ ನೀನೆ ಜೊತೆಯಲ್ಲಿ ಇರುವಾತನೆ ಯೆಹೋವ ಶಾಲೋಮ್ ನೀನೆ ಸಮಾಧಾನ ಕೊಡುವಾತನೆ || ಆರಾಧನೆ ನಿನಗೆ ಆರಾಧನೆ ಎಂದೆಂದು ||