ಪರಿಶುದ್ಧಾತ್ಮನೇ ನಿಮಗೆ ಸ್ವಾಗತ,

ಕನ್ನಡ

ಪರಿಶುದ್ಧಾತ್ಮನೇ ನಿಮಗೆ ಸ್ವಾಗತ, ಇಳಿದು ಬಾರಯ್ಯ, ಈ ಸ್ಥಳದಲ್ಲಿ… //2// ನೀ ಸೌಖ್ಯದಾಯಕ, ರೋಗನಿವಾರಕ. ನಿಮಗೆ ಸ್ವಾಗತ, ಇಳಿದು ಬಾರಯ್ಯ… //2// ಮಹಿಮೆ ನಿನಗ್ಗಯ್ಯ, ಮಹತ್ವ ನಿನಗ್ಗಯ್ಯ, ಸ್ತುತಿಯೂ ನಿನಗ್ಗಯ್ಯ, ಸ್ತೋತ್ರ ನಿನಗ್ಗಯ್ಯ… //2// ನನ್ ಬಲದಿಂದಲ್ಲಾ, ಪರಾಕ್ರಮದಿಂದಲ್ಲಾ, ನಿನ್ನಿಂದ ಎಲ್ಲವೂ ಸಾಧ್ಯ ಆತ್ಮನೇ… ಆ… //2// ದೆವ್ವಗಳು ಓಡಲೀ, ಕಟ್ಟುಗಳು ಒಡೆಯಲೀ, ನಿನ್ ದಿವ್ಯ ಬಲದಿಂದ ಅದ್ಭುತ ನಡೆಯಲೀ… //2// ಪರಿಶುದ್ಧಾತ್ಮನೇ ನಿಮಗೆ ಸ್ವಾಗತ, ಇಳಿದು ಬಾರಯ್ಯ, ಈ ಸ್ಥಳದಲ್ಲಿ… //2//