ಕನ್ನಡ
ಪ್ರಸನ್ನತೆ ಪ್ರಸನ್ನತೆ ಪರಿಶುದ್ಧ ಆತ್ಮನ ಪ್ರಸನ್ನತೆ
ಪ್ರಸನ್ನತೆ ಪ್ರಸನ್ನತೆ ಜೀವದಾ ಯಕನ
ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ
1.ಪಾಪವ ಶುದ್ದಿಕರಿಸಿದೆ ಪರಿಶುದ್ಧ ಆತ್ಮನ ಪ್ರಸನ್ನತೆ (2)
ರಕ್ಷಣೆ ಮಾರ್ಗವ ತೋರಿಸಿದೆ ಯೇಸುವಿನ ಪ್ರಸನ್ನತೆ – ಪ್ರಸನ್ನತೆ
2.ಅಭಿಷೇದಿಂದ ತುಂಬಿಸಿದೆ
ಪರಿಶುದ್ಧ ಆತ್ಮನ ಪ್ರಸನ್ನತೆ
ಆತ್ಮನ ವಾರಗಳ ನೀಡಿದೆ ಯೇಸುವಿನ ಪ್ರಸನ್ನತೆ – ಪ್ರಸನ್ನತೆ
3.ನಮ್ಮ ಮುಂದೆ ಹೊರಡುವುದು
ಪರಿಶುದ್ಧ ಆತ್ಮನ ಪ್ರಸನ್ನತೆ
ಸಕಲ ಕಾರ್ಯ ಸಾದಿಸಿತು
ಯೇಸುವಿನ ಪ್ರಸನ್ನತೆ – ಪ್ರಸನ್ನತೆ
4.ಇದುವರೆಗು ನನ್ನ ನಡೆಸಿತ್ತು
ಪರಿಶುದ್ಧ ಆತ್ಮನ ಪ್ರಸನ್ನತೆ
ಇನ್ನು ಮುಂದೆ ನನ್ನ ನಡೆಸುವದು
ಯೇಸುವಿನ ಪ್ರಸನ್ನತೆ – ಪ್ರಸನ್ನತೆ