ಪ್ರಸನ್ನನ್ನೇ, ಪ್ರಸನ್ನನ್ನೇ….

ಕನ್ನಡ

ಪ್ರಸನ್ನನ್ನೇ, ಪ್ರಸನ್ನನ್ನೇ…. ಅಪ್ಪಿಕೊಳ್ಳು ಪ್ರಸನ್ನನ್ನೇ… //2// ನನ್ ಸ್ತುತಿಗಳ ಕೇಳುವವನೆ, ಇಳಿದು ಬಾರಯ್ಯ, ನನ್ ಸ್ತುತಿಗಳ ಕೇಳುವವನೆ, ಪ್ರಸನ್ನತೆ ತೋರಿಸಯ್ಯ. ಆರಾಧನೆ ನನ್ ಯೇಸುವಿಗೆ, ಆರಾಧನೆ ನನ್ ರಾಜನಿಗೆ… //2// 1.ಸೀನಾಯ್ ಬೆಟ್ಟದಲ್ಲಿ, ಮೋಷೆಯೊಂದಿಗೆ ಮಾತಾನಾಡಿದೆ… //2// ನನ್ನಲ್ಲೂ ನೀನೂ ಮಾತಾಡಯ್ಯ… //2// ಪ್ರಸನ್ನನ್ನೇ, ಪ್ರಸನ್ನನ್ನೇ…. ಅಪ್ಪಿಕೊಳ್ಳು ಪ್ರಸನ್ನನ್ನೇ… 2.ಓರೇ ಪರ್ವತದಿ ಎಲಿಯಾನ ಆಧರಿಸಿದೆ… //2// ನನ್ ಕಣ್ಣು ತೆರೆಸು, ನಿನ್ನ ಕಾಣಲು… //2// ಪ್ರಸನ್ನನ್ನೇ, ಪ್ರಸನ್ನನ್ನೇ…. ಅಪ್ಪಿಕೊಳ್ಳು ಪ್ರಸನ್ನನ್ನೇ… 3.ಪ್ರಂಚಾಷತಮಾದೀನ ಅಗ್ನಿಯಂತೆ ಬಂದವನೆ … //2// ಇವತ್ತು ನನ್ನಲ್ಲೂ ಸ್ಪರ್ಷಿಸು ಅಗ್ನಿಯಾ, ಈ ಕ್ಷಣ ನನ್ನನ್ನು ಅಭಿಷೇಕಿಸು… ಪ್ರಸನ್ನನ್ನೇ, ಪ್ರಸನ್ನನ್ನೇ…. ಅಪ್ಪಿಕೊಳ್ಳು ಪ್ರಸನ್ನನ್ನೇ… //2// – ನನ್ ಸ್ತುತಿಗಳ