ಪ್ರಾಣ ಆತ್ಮ ಶರೀರವು,

ಕನ್ನಡ

ಪ್ರಾಣ ಆತ್ಮ ಶರೀರವು, ನನ್ ಕರ್ತನ ಆರಾಧಿಸಲು ದೇವಾ ನನ್ ದೇವನಾ ಪ್ರೀತಿಸಲು ಪ್ರೀತಿಸುವೇ ಆರಾಧಿಸುವೇ || 2 || ನೀನೇ ನನ್ನ ಜೀವವೂ || ಪ್ರಾಣ || 1. ಯಾರೂ ಇಲ್ಲ ಈ ಲೋಕದಲ್ಲಿ ಏನೂ ಇಲ್ಲ ಜೀವಿತದಲ್ಲಿ || 2 || ಪ್ರೀತಿಸುವೇ ಆರಾಧಿಸುವೇ ನೀನೇ ನನ್ನ ಮಾರ್ಗವೂ || 2 || || ಪ್ರಾಣ || 2. ಬದುಕುವ ಆಸೆ ನಿನಗಾಗಿಯೇ ನೀರಿಲ್ಲದ ಕೆರೆಯಾಗಿ ನನ್ನ ಮಾಡಬೇಡ || 2 || ಪ್ರೀತಿಸುವೇ ಆರಾಧಿಸುವೇ || ನೀನೇ ನನ್ನ ಸತ್ಯವೂ || 2 || || ಪ್ರಾಣ || 3. ಪುನಃರುತ್ಥಾನ ಹೊಂದಿದ ನಿನ್ ಮಹಿಮೆಯಿಂದ ನನ್ನನ್ನು ಬಲಪಡಿಸು ಮೃತ್ಯಂಜಯನೆ || 2 || ನೀನೇ ನನ್ನ ಜೀವವೂ ನೀನೇ ನನ್ನ ಸತ್ಯವೂ || 2 || || ಪ್ರಾಣ ||