ಕನ್ನಡ
ಪರಾತ್ಪರನ ಮರೆ ಹೊಕ್ಕವನು ಸರ್ವ ಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು(೨)
||ಪ|| ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ (೩)
ಅಪಾಯ ಕಾಲದಲ್ಲೀ ನಿನ್ನ ರೆಕ್ಕೆ ಮರೆಯಲ್ಲೀ (೨) ಅಡಗಿಸುವೀಯೊ ಭದ್ರಪಡಿಸುವಿ ಆಶ್ರಯ ಸ್ಥಾನದಲ್ಲಿ-ನನ್ನ(೨)
ನನಗೆ ನಿರಂತರವೂ ನಿನ್ನ ಗುಡಾರದಲ್ಲೀ(೨) ಬಿಡಾರವನ್ನು ಸಿದ್ದಪಡಿಸಿ ನನ್ನನ್ನು ಕಾಯುವೀ(೨)