ಪ್ರಾರ್ಥನಾತ್ಮನಾ ನೀಡಯ್ಯಾ

ಕನ್ನಡ

ಪ್ರಾರ್ಥನಾತ್ಮನಾ ನೀಡಯ್ಯಾ ಪ್ರಾರ್ಥನೆ ಮಾಡಬೇಕು ಸ್ತೋತ್ರ ಬಲಿ ವಿಜ್ಞಾಪನೆ ಯಾವಾಗಲೂ ನಾ ಅರ್ಪಿಸಬೇಕು ಸುಖ ತೊರೆದು ಉಪವಾಸದಿ ಪ್ರಾರ್ಥನೆಯಲ್ಲಿ ನಾ ನಿಲ್ಲಬೇಕು ದೇಶಕ್ಕಾಗಿ ಗೋಳಾಡಿ ಒಡಕಿನಲ್ಲಿ ನಾ ನಿಲ್ಲಬೇಕು ಮೊಣಕಾಲೂರಿ ಕೈಗಳೆತ್ತಿ ಕಣ್ಣೀರಿಂದ ಪ್ರಾರ್ಥಸಬೇಕು ಲೋಕ ಮರೆತು ಸ್ವಾರ್ಥ ತೊರೆದು ನಿನ್ ಪಾದದಲ್ಲೇ ನಾನಿರಬೇಕು