ಪ್ರಾಸನ್ನತೆ ಬೇಕು ಯೇಸಯ್ಯಾ

ಕನ್ನಡ

ಪ್ರಾಸನ್ನತೆ ಬೇಕು ಯೇಸಯ್ಯಾ ಪ್ರಾಸನ್ನತೆ ಪ್ರಾಸನ್ನತೆ ಪ್ರಾಸನ್ನತೆ ದೈವಾ ಪ್ರಾಸನ್ನತೆ 1.ಮುಳ್ಳಿನ ಪೊದೆಯಲ್ಲಿ ಉರಿದಂತ ಅಗ್ನಿಯ ಪ್ರಾಸನ್ನತೆ ಬಂಡೆಯ ಹೊಡೆದು ನೀರು ತಂದ ಕರ್ತನ ಪ್ರಾಸನ್ನತೆ ಇಂದು ನೊಗಗಳ ಮುರಿಯಲಿ ಬಂದನವಾ ಬಿಡಿಸಲಿ – ಪ್ರಾಸನ್ನತೆ 2.ಕಡಲಿನ ಮೇಲೆ ಚಲಿಸಿದಾ ಆತ್ಮನ ಪ್ರಾಸನ್ನತೆ ಬಿರುಗಾಳಿಯನ್ನು ನಿಲ್ಲಿಸಿದಾ ಕರ್ತನ ಪ್ರಾಸನ್ನತೆ ಇಂದು ನನ್ನ ಮುಂದೆ ಚಲಿಸಲಿ ಮಹಿಮೆಯಾ ತೋರಲಿ- ಕರ್ತನ ಪ್ರಾಸನ್ನತೆ 3.ಗಲಿಲಾಯದಲ್ಲಿ ನಡೆಸಿದಾ ಅದ್ಬುತಾ ಪ್ರಾಸನ್ನತೆ ಮಾತಲ್ಲಿ ಮಹತ್ಕಾರ್ಯ ಮಾಡಿದಾ ಕರ್ತನ ಪ್ರಾಸನ್ನತೆ ಇಂದು ಸಭೆಯಲ್ಲಿ ನಡೆಯಲಿ ಉಜ್ಜೀವನ ಗೋಳ್ಳಲಿ –ಪ್ರಾಸನ್ನತೆ