ಪ್ರೀತಿಸುವೆ ಪೂರ್ಣ ಹೃದಯದಿಂದ

ಕನ್ನಡ

ಪ್ರೀತಿಸುವೆ ಪೂರ್ಣ ಹೃದಯದಿಂದ ಸ್ತುತಿಸುವೆ ಜೀವ ದಿನವೆಲ್ಲಾ ಪ್ರೀತಿಸುವೆ ಪ್ರೀತಿಸುವೆ ನನ್ನ ಉಸಿರಿರುವ ದಿನವೆಲ್ಲಾ(2) 1.ನನ್ನನು ರಕ್ಷಿಸಲು ನೀ ಹುಡುಕಿ ಬಂದವನೆ ನನ್ನ ಪಾಪ ನೀಗಿಸಲು ನಿನ್ನ ರಕ್ತ ಸುರಿಸಿದೆ(2) ನಿನ್ನ ಪ್ರೀತಿತೊರಿಸಲು ನಿನ್ನ ಜೀವ ಕೊಟ್ಟವನೆ ನಿನ್ನ ಹಾಗೇ ಪ್ರೀತಿಸಲು ಈ- ಭುವಿಯಲ್ಲಿ ಯಾರು ಇಲ್ಲಾ (2) 2.ಕಷ್ಟವೋ ಸಂಕಟವೋ ಏನೇ ಬಂದರು ನಿನ್ನ ಬಿಟ್ಟು ಎಂದಿಗೂ ನಾ ಅಗಲುವುದೇ ಇಲ್ಲಾ (2) ಪವಿತ್ರಾತ್ಮನೆ ನಿನ್ನ ಬಲದಿಂದಲೇ ಬದುಕಿರುವ ದಿನವೆಲ್ಲಾ ಪ್ರೀತಿ ಮಾಡುವೆ(2)