ಪವಿತ್ರಾತ್ಮನೆ ನೀ ಇಳಿದು ಬಾರಯ್ಯಾ

ಕನ್ನಡ

ಪವಿತ್ರಾತ್ಮನೆ ನೀ ಇಳಿದು ಬಾರಯ್ಯಾ ನನ್ನನ್ನು ಅಭಿಷೇಕ ನೀ ಮಾಡಯ್ಯಾ ||2|| ಹಲ್ಲೆಲೂಯ…… ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ||2|| 1.ಬಡಗಣ ಗಾಳಿಯೆ ನನ್ನ ಮೇಲೆ ನೀ ಬೀಸೊ ತೆಂಕಣ ಗಾಳಿಯೆ ನನ್ನ ಮೇಲೆ ನೀ ಬಾ ||2|| ಸುಗಂಧ ವಾಸನೆ ನಾ ಬೀರಲು ಶಿಲುಬೆಯ ಸಂದೇಶ ನಾ ಸಾರಲು ||2|| 2.ಪಂಚಶತ್ತಾಮದ ಮುಂಗಾರು ಸುರಿಯಲಿ ನನ್ನ ಪಾತ್ರೆ ತುಂಬಿ ಹೊರಸೂಸಲಿ ||2|| ಜೀವನದಿಯಲಿ ಈಜಾಡಲು ಜೀವಕರ ಹೊಳೆಗಳನ್ನು ನಾ ಹರಿಸಲು ||2||