ಪವಿತ್ರಾತ್ಮನೇ ನೀನೇ ಪರಿಶುದ್ಧನು

ಕನ್ನಡ

ಪವಿತ್ರಾತ್ಮನೇ ನೀನೇ ಪರಿಶುದ್ಧನು ನಮ್ಮ ಮೇಲೆ ಇಳಿದು ನೀ ಬಾ ||2|| ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಆಮೇನ್ ||2|| ಮುರಿದಿರುವಾ ಹೃದಯಕ್ಕೆ ||2|| ಬಲ ನೀಡಿ ಬಾ ದೇವಾ ಓ……… ಸಂತೃಪ್ತಿ ಪಡಿಸು ದೇವಾ ||2|| ನಾನು ಬಲ ಹೊಂದಿ ನಿನಗೆ ಸಾಕ್ಷಿ ನೀಡಲು ||2|| ನನ್ನ ಮೇಲೇ ಇಳಿದು ನೀ ಬಾ ಓ ನನ್ನನ್ನು ಉಪಯೋಗಿಸು ಬಾ ||2|| ತಿರುಗಿ ನಾನು ಪಾಪ ಮಾಡದಂತೆ ಬಲ ಪಡಿಸುವಾತ್ಮನೇ ಬಾ ಅಗ್ನಿಯ ಅಭಿಷೇಕದಿಂದ ತುಂಬಿಸು ಬಾ ||2||