ಪಾವನತ್ಮನೇ ಇಳಿದು ಬಾ ಸ್ವಾಮಿ

ಕನ್ನಡ

ಪಾವನತ್ಮನೇ ಇಳಿದು ಬಾ ಸ್ವಾಮಿ ಧಗಿಸುವ ಅಗ್ನಿಯೇ,ಹಬ್ಬೀಸು ಜ್ವಾಲೆಯನು ಪವಿತ್ರ ರೂಹಾನೆ ತುಂಬಿಸು ಶಕ್ತಿಯ ನು ಸ್ವರ್ಗಿಯ ಧಾನಗಳ ಸುರಿಸು ಈ ದಾಸನಲಿ ಪಾವನನೆ ಪರಮಾತ್ಮನೇ, ಪಾವನ ಗೋಳಿಸೆನ್ನ ಹೂ ಮಳೆಯಾಗಿ ಕೃಪೆಗಳನು ಎನ್ನೆಲ್ಲಿ ಸುರಿಸಿಂದು 1.ಪಂಚಶಕ್ತದ ದಿನ ಅನುಗ್ರಹ ಮಳೆಯ ಪ್ರೀತಿ ಪಾತ್ರಾರಲ್ಲಿ ತುಂಬಿದಾತ್ಮಾನೆ ಆತ್ಮಾ ಶಕ್ತಿ ಜ್ವಲಿಸು ಅನುಭವ ವಾಗಿಸು ಪಾವನತ್ಮನೇ ನೀ ಇಳಿದು ಬಾ – ಪಾವನನೆ 2.ಜಗದಲ್ಲಿ ಎಲ್ಲರೂ ಕ್ರಿಸ್ತ ಸಾಕ್ಷಿ ಯಾಗಲು ಧೈರ್ಯವೆನ್ನಲ್ಲಿ ನೀ ತುಂಬಿಸು ಸತ್ಯ ಪ್ರೀತಿ ತುಂಬಿದ ವಚನವ ಸಾರಲು ಆತ್ಮಾದಿ ಶುದ್ಧತೆ ನೆರವೇರಿಸು – ಪಾವನನೆ