✝
स्तुती आराधना
Stuti Aradhana
ಪೂಜಿಸುವೆ ನಿನ್ನ ಪೂಜಿಸುವೆ
ಕನ್ನಡ
ಪೂಜಿಸುವೆ ನಿನ್ನ ಪೂಜಿಸುವೆ ಪ್ರೀತಿಸುವೆ ಅಪ್ಪಾ ಪ್ರೀತಿಸುವೆ 1. ನನ್ನನ್ನು ರೂಪಿಸಿದ ದೇವರು ನೀನೇ ನನ್ನಯ ಪಾಪಕೆ ಶಿಲುಬೆಗೆ ಏರಿದೆ 2. ಅಣಿಲಿ ಜಡಿದೆ ನನ್ನಯ ಪಾಪಕೆ ನನ್ನಯ ಶಾಪಕೆ ಕೊರೆದಲಿ ಹೊಡೆದೆ 3. ಮುಳ್ ಮುಡಿ ತೊಡಿಸಿ ರಕ್ಷಣೆ ಪಡೆದೆ ಜೀವವ ಪಡೆಯಲು ಈಟಿಲಿ ತಿವಿದೇ
Add to Favorites
MORE ಕನ್ನಡ SONGS
ಆರಾಧನೇ ಆರಾಧನೇ
ಆರಾಧನೆ ಇಮ್ಮಾನುವೇಲ×4
ಆರಾಧನೆ ನಾಯಕ ನೀನೇ
ಅಭಿಷೇಕ ನನ್ ತಲೆ ಮೇಲೆ
ಅಬ್ರಹಾಮನ ದೇವರೆ ನಿನಗೆ ಆರಾಧನೆ
ಹಾಡುವೆ ನಲಿವೆ ಕೊಂಡಾಡುವೆ
Home
Songs
Bible
Favorites
Settings