ಫೋನ್ ಮಾಡುವೆನು ನಾನು ಫೋನ್ ಮಾಡುವೆ

ಕನ್ನಡ

ಫೋನ್ ಮಾಡುವೆನು ನಾನು ಫೋನ್ ಮಾಡುವೆ ಅಪ್ಪಾ ಯೇಸು ಸ್ವಾಮಿಗೆ ನಾ ಫೋನ್ ಮಾಡುವೆ ಅಪ್ಪ ಯೇಸು ಸ್ವಾಮಿ ಫೋನ್ ಎತ್ತಿಕೊಳ್ಳುವಾ ನನ್ನ ಮುದ್ದು ಮಗನೆ/ಮಗಳೆ ಎಂದು ಮಾತನಾಡುವ ನನ್ನ ಯೋಗಕ್ಷೇಮಗಳನ್ನು ತಿಳಿದುಕೋಳ್ಳುವಾ ನಾನೇ ನಿನ್ನ ಜೊತೆಗೆ ಇರುವೆನೆಂದು ಮತ್ತೇ ಮತ್ತೇ ಫೋನ್ ಮಾಡು ಎಂದು ಹೇಳುವಾ