ಬಂಗಾರವೇ ನನ್ನ ಬಂಗಾರವೇ

ಕನ್ನಡ

ಬಂಗಾರವೇ ನನ್ನ ಬಂಗಾರವೇ ನೀವೇ ನನಗೆ ಸಾಕು ಯೇಸಪ್ಪಾ ನಿಮ್ಮ ಕೃಪೆ ನನಗೆ ಸಾಕು ಯೇಸಪ್ಪಾ 1.ದೇಹತುಂಬ ಬಂಗಾರವಿದ್ದರು ಅದು ನಿಮಗೆ ಸಾಟಿ ಆಗುವುದ ಬಂಗಾರವೇ ನೀವೇ ಯೇಸಪ್ಪಾ ನನ್ನ ಬಂಗಾರವೇ ನೀವೇ ಯೇಸಪ್ಪಾ – ನೀವೇ 2.ಕೊಟಿ ಲೆಕ್ಕದಿ ಧನವು ಇದ್ದರು ಅದು ನಿಮಗೆ ಸಾಟಿ ಆಗುವುದ ಧನವು ನೀವೇ ಯೇಸಪ್ಪಾ ಕರ್ಯ ಧನವು ನೀವೇ ಯೇಸಪ್ಪಾ – ನೀವೇ 3.ತಂದೆ ತಾಯಿಯು ಎಷ್ಟೋ ಕಾಲವಿದ್ದರು ಅವರು ನಿಮಗೆ ಸಾಟಿ ಆಗುವುರ ತಂದೆಯು ನೀವೇ ಯೇಸಪ್ಪಾ ನನ್ನ ತಾಯಿಯು ನೀವೇ ಯೇಸಪ್ಪಾ – ನೀವೇ 4.ಲೋಕದಲ್ಲಿ ಎಲ್ಲಕಿಂತಲು ನೀವು ನನಗೆ ಇದ್ದರೆ ಸಾಕಪ್ಪ ರಕ್ಷಕನೇ ನೀವೇ ಯೇಸಪ್ಪಾ ಸಹಾಯಕನೇ ನೀವೇ ಯೇಸಪ್ಪಾ – ನೀವೇ