ಬಂದೇ ಬಂದೇ ನಿನಪ್ಪಾ ನನ್ನ ಪ್ರಿಯ ಯೇಸಪ್ಪಾ ನೀವೇ ನನ್ನ

ಕನ್ನಡ

ಬಂದೇ ಬಂದೇ ನಿನಪ್ಪಾ ನನ್ನ ಪ್ರಿಯ ಯೇಸಪ್ಪಾ ನೀವೇ ನನ್ನ ರಕ್ಷಕನಪ್ಪ ನೀವೇ ನನ್ನ ಆಶ್ರಯವಪ್ಪ 1.ತಪ್ಪಿಹೋದ ಕುರಿಯಾಗಿ ನಾನು ಕಾಣದೆ ಹೋದೆ ನನಗೋಸ್ಕರ ನೀನು ದರಣಿಗೆ ಇಳಿದು ಬಂದು ಕುರುಬನಾಗಿ ನೀನು ಹುಡುಕಿ ನನ್ನನು ಕಂಡಿದಿಯೇ – ಬಂದೇ 2.ಪಾಪದ ಕೆಸರಿನಲ್ಲಿ ಮುಳುಗಿದ ನನ್ನನ್ನು ಕೈ ಹಿಡಿದು ಎಬ್ಬಿಸಿ ಪರಿಶುದ್ಧಗೊಳಿಸಿದೆ ಪರಲೋಕ ಸೌಭಾಗ್ಯ ನನಗೆ ತಂದಿರುವೆ – ಬಂದೇ 3.ಆತ್ಮನ ವರಗಳಿಂದ ನನ್ನನ್ನು ತುಂಬಿಸಿ ಫಲಗಳನ್ನು ಕೊಡಲು ಸಹಾಯ ಮಾಡಿದೆ ಸಾಕ್ಷಿಯ ನೀಡಲು ವಾಕ್ಯದಲ್ಲಿ ಬೆಳೆಸಿದಿ ನಿತ್ಯ ನಿನ್ನ ನಾಮವ ಹಾಡಿ ಕುಣಿದಾಡುವೆ – ಬಂದೇ