ಕನ್ನಡ
ಬದುಕುವೆ ನೀನು ನಂಬಿಕೆಯಿಂದ
ಸ್ನೇಹಿತನೆ ಹೆದರದಿರು (2)
ಬಯ್ಯಬೇಡ ಕೊರಗಬೇಡ ಕರೆದಾತ
ನಿನ್ನನು ನಡೆಸುವನು (2)- ಬದುಕುವೆ
1.ಅತಿಷಯ ಕಲ್ವರಿ ಶಿಲುಬೆಯಲ್ಲಿ
ಸಕಲವ ಮಾಡಿ ಮುಗಿಸಿರುವ (2)
ಬಾಸುಂಡೆಗಳಿಂದ ನೀ ಸುಖವಾದೆ ದಯೆಯಿಂದ
ಪುನರ್ಜೀವ ಹೊಂದಿರುವೆ (2)- ಬಯ್ಯಬೇಡ
2.ಅಬ್ರಹಾಮ ಸಾರಹಲು ಮಗು ಹೊಂದಲು
ಸಮರ್ಥ್ಯಾ ಹೊಂದಿ ದು ನಂಬಿಕೆಯಿಂದ (2)
ವಾಗ್ದಾನ ಮಾಡಿದಾತ ನಂಬಿಗಸ್ತನು
ತವಕವ ಹೇಗೋ ಪೂರೈಸುವ (2) ಬಯ್ಯಬೇಡ
3.ಒಣನೆಲದಲ್ಲಿ ನಡೆದಂತೆ ಸಮೂದ್ರವ
ದಾಟಿದರು ನಂಬಿಕೆ ಯಿಂದ (2)
ಯೆರಿಕೋ ಕೊಟೆಯು ಬಿದ್ದೇ ಹೋಯಿತು
ಎಳುದಿನ ಊರಸೂತ್ತಿ ಬಂದದ್ದರಿಂದ (2) – ಬಯ್ಯಬೇಡ
4.ಲೋಕದಲ್ಲಿ ಇರುವ ಅವನಿಗಿಂತ
ನಿನ್ನಲ್ಲಿ ಇರುವಾತ ದೊಡವನ್ನು (2)
ಜೊತೆ ಇಂದು ನಿನಗಾಗಿ ಯುದ್ದ ಮಾಡುವ
ಅತಿ ಬೇಗ ಜಯವನ್ನು ನೀಡುವನು (2)- ಬಯ್ಯಬೇಡ
ನಂಬಿಕೆ ಯಿಂದ ನಾವು ಬದುಕುವೆವು
ಸುಖದಿಂದ ಬಾಳಿ ಜಯಿಸು ವೆವು (2)
ಭಯವೇ ಇಲ್ಲಾ ಕೊರಗೋದಿಲ್ಲ
ಕರೆದಾತ ನನ್ನನು ನಡೆಸುವನು