ಬನ್ನಿರಿ ಬನ್ನಿ ಬನ್ನಿ ಹಾಡೋಣ

ಕನ್ನಡ

ಬನ್ನಿರಿ ಬನ್ನಿ ಬನ್ನಿ ಹಾಡೋಣ ಆತನಿಗೆರಗಿ ನಮಿಸೋಣ ||3|| ಆತನೆ ನಮ್ಮ ದೇವರು ನಾವ್ ಆತನ್ ಹಸ್ತ ಕೃತ್ಯವೂ ಆತನೆ ನಮ್ಮ ಕುರುಬನು ನಾವ್ ಆತನ್ ಕುರಿ ಮಂದೆಯು (ಬನ್ನಿರಿ ಬನ್ನಿ ) 1.ಬನ್ನಿರಿ ಬನ್ನಿ ಬನ್ನಿ ಹಾಡೋಣ ಕೊಳಲನ್ನು ಊದುತ್ತಾ ಸ್ತುತಿಸೋಣ || ಆತನೆ || 2.ಬನ್ನಿರಿ ಬನ್ನಿ ಬನ್ನಿ ಹಾಡೋಣ ದಮ್ಮಡಿ ಬಡಿಯುತ್ತಾ ಸ್ತುತಿಸೋಣ || ಆತನೆ || 3.ಬನ್ನಿರಿ ಬನ್ನಿ ಬನ್ನಿ ಹಾಡೋಣ ಸ್ವರಗಳೆತ್ತುತ್ತಾ ಸ್ತುತಿಸೋಣ || ಆತನೆ ||