ಬಿನ್ನಹವ ಕೇಳುವವನೇ

ಕನ್ನಡ

ಬಿನ್ನಹವ ಕೇಳುವವನೇ – ನನ್ನ ಕಣ್ಣೀರ ಕಾಣುವವನೇ ಸುಖ ಕೊಡುವವನೇ ಸ್ತೋತ್ರ ಯೇಸಯ್ಯಾ 1.ನಿನ್ನಿಂದಲೇ ಎಲ್ಲಾ ಸಾಧ್ಯವಯ್ಯ ಮಾತೊಂದೇ ಸಾಕು – ಅಯ್ಯ ಮಾತೊಂದೇ ಸಾಕು ಅಯ್ಯ 2.ಮನ ಮರುಗಿ ಕರ ಚಾಚಿ ಅತಿಶಯ ಮಾಡ್ವವನೇ – ಅಯ್ಯ ಅತಿಶಯ ಮಾಡ್ವವವನೇ 3.ಚಿತ್ತವುಂಟು ಶುದ್ದನಾಗು ಎಂದು ಹೇಳಿ ಸುಖ ನೀಡಿದೇ – ಅಯ್ಯ ಎಂದು ಹೇಳಿ ಸುಖ ನೀಡಿದೇ 4.ನನ್ ರೋಗವ ಶಿಲುಬೆಯಲ್ಲಿ ನೀ ಹೊತ್ತುತೀರಿಸಿದೆ – ದೇವ ನೀ ಹೊತ್ತುತೀರಿಸಿದೆ