ಬರ್ತಾನಣ್ಣಾ ನನ್ನೇಸು ದೂತ ಸೈನ್ಯದೊಡನೆ

ಕನ್ನಡ

ಬರ್ತಾನಣ್ಣಾ ನನ್ನೇಸು ದೂತ ಸೈನ್ಯದೊಡನೆ ಮಾಡ್ತಾನಣ್ಣಾ ನನ್ನೇಸು ನೂತನ ರಾಜ್ಯವನ್ನು ಹೋಸನ್ನಾ ಹೋಸನ್ನಾ ಹೋಸನ್ನಾ …ಯೇಸಣ್ಣಾ ಯೇಸಣ್ಣಾ ಯೇಸಣ್ಣಾ ಹೋ ಹೋ ಹೋ ಹೋ ಹೋ… ಏ ಏ ಏ ಏ ಏ ಹೊಸದಾಗಿ ನೀನು ಹುಟ್ಟದಿದ್ದರೆ, ಬೆಂಕಿಯ ಕೆರೆಯೇ ಗತಿಯಣ್ಣಾ – 2 ಹೊಸ ರಾಜ್ಯದಲ್ಲಿ ನಿನಗೆ ಎಂದೂ ಸ್ಥಳವಿಲ್ಲಣ್ಣಾ – 2 ಆ ದೇವರ ನಂಬಿ ಪಡೆದುಕೋ ಕೃಪೆಯನ್ನಾ. – ಬರ್ತಾನಣ್ಣಾ ಕರ್ತನು ತಾನೇ ಪ್ರಧಾನ ದೂತರೊಂದಿಗೆ ಇಳಿದು ಬರ್ತಾನಣ್ಣಾ ಜೀವಬಾಧ್ಯರ ಪಟ್ಟಿಯಂತೆ ಪ್ರೀತಿಫಲವ ನಿಂಗೆ ನೀಡ್ತಾನಣ್ಣಾ ದೇವರ ನಂಬಿ ಪಡೆದುಕೋ ಫಲವನ್ನಾ… ಆ – 2 ಬರ್ತಾನಣ್ಣಾ