ಬರಬ್ಬನಂತ ಪಾಪಿಗಳು ನಾವೇಸಯ್ಯ

ಕನ್ನಡ

ಬರಬ್ಬನಂತ ಪಾಪಿಗಳು ನಾವೇಸಯ್ಯ ನಮ್ಮ ಪಾಪಿಕ್ಕಾಗಿ ನೀನು ತ್ಯಾಗವಾದೆ – 2 ಆರಧಿಸುವೆ ರಾಜ ಆರಧಿಸುವೆ ಆರಧಿಸುವೆ ದೇವ ಆರಧಿಸುವೆ ಆ ಘೋರ ಶಿಲುಬೆಯ ನೆನೆಸಿ ನೆನೆಸಿ ಕಣ್ಣೀರಿಂದ ನಾ ಸ್ತುತಿಸಿ ಸ್ತುತಿಸಿ 1.ದೇವರೆ ದೇವರೆ ಯಾಕೆ ನನ್ನ ಕೈ ಬಿಟ್ಟಿರುವೆ – 2 ಎಂದು ನೀ ಕೇಳಲು ದೇವರು ಬಳಿ ಬರಲೇ ಇಲ್ಲ ನಿನ್ನ ರಕ್ಷಿಸಲೇ ಇಲ್ಲ – 2 ನನ್ನ ಪಾಪ ಹೊತ್ತ ಪಾಪಿ ನೀನಾಗಿರಲು ನನ್ನ ಪಾಪ ಹೊತ್ತ ದೇವರು ನೀನಾಗಿರಲು – ಆರಧಿಸುವೆ 2.ದಾಹವು ದಾಹವು ಎಂದು ನೀನು ಕೇಳಲು – 2 ಹುಳಿಯಾದ ನೀರು ಕೊಟ್ಟ ಪಾಪಿಗಳು ನಾವು ಕಲ್ಲಲ್ಲಿ ನೀ ಸಾಗಿದೆ ಮುಳ್ಳಲ್ಲಿ ನೀ ಸಾಗಿದೆ – 2 ಎಲ್ಲಾ ನಮ್ಮ ಪಾಪಕ್ಕಾಗಿಯೆ ಎಲ್ಲ ನನ್ನ ದ್ರೋಹಕ್ಕಾಗಿಯೇ 3.ತಂದೆಯೇ ತಂದೆಯೇ ಇವರನ್ನು ಮನ್ನಿಸು – 2 ಎಂದು ಹೇಲಿದ ಕರುಣಾಮಯನೇ ಅವಮಾನ ಮಾಡಿದರು ಅಪಹಾಸ್ಯ ಮಾಡಿದರು – 2 ಅರಿಯದ ಮಕ್ಕಳು ಎಂದೆ ನೀ ತಿಳಿಯದ ಮಕ್ಕಳು ಎಂದೆ ನೀ