ಬರುವೆವು ನಾವು ನಿನ್ನ ಸನ್ನಿಧಿಗೆ

ಕನ್ನಡ

ಬರುವೆವು ನಾವು ನಿನ್ನ ಸನ್ನಿಧಿಗೆ ಹಾಡಿ ಪಾಡಿ ಸ್ತುತಿಸುವೆ ನಮ್ಮ ಯೇಸು ರಾಜ ನನ್ನು ಹಲ್ಲೆಲೂ ಹಲ್ಲೆಲೂಯ ಹಲ್ಲೆಲೂ ಹಲ್ಲೆಲೂಯ ಹಲ್ಲೆಲೂ ಹಲ್ಲೆಲೂಯ ಹಲ್ಲೆಲೂಯ 1.ಜೈಸಿದನು ಯೇಸು ಸೈತಾನ ನನ್ನು ಜೈಸಿದನು ಯೇಸು ಶಿಲುಬೆ ಮೇಲೆ ಜೈಸುವೆವು ನಾವು ಎಂದೆಂದಿಗೂ ಯೇಸುವಿನ ನಾಮದಲ್ಲಿ – ಹಲ್ಲೆಲೂ 2.ನೀರಯೂದ ಮಡಿದನು ಶಿಲುಬೆ ಮೇಲೆ ಜೈಸುವೆವು ನಾವು ಎಂದೆಂದಿಗೂ ಯೇಸುವಿನ ನಾಮದಲ್ಲಿ – ಹಲ್ಲೆಲೂ