ಬೆಲೆ ಇಲ್ಲದ ನನ್ ಜೀವಿತ

ಕನ್ನಡ

ಬೆಲೆ ಇಲ್ಲದ ನನ್ ಜೀವಿತ ನಿನ್ನನ್ನು ಸೇರಲು ಅದೇಷ್ಟೊ ಅಮೂಲ್ಯವೆಂದು ತೋರಿಸಿದೆ ಜೀವವೇ ಇಲ್ಲಧ ನನ್ನಲಿ ನಿನ್ ಜೀವವ ತುಂಬಲು ನಿನ್ ಜೀವವನ್ನೆ ಧರೆಗೆ ಸುರಿಧಿರುವೆ Chorus: ನಿನ್ನ ಶಾಶ್ವತ ಪ್ರೀತಿಯ ನಾನು ಮರೆಯಲಾರೆನಯ್ಯ ಎಷ್ಟು ಯುಗಗಳು ಕಳೆದರೂ ಬದಲಾಗದು ಬಾಡಿದ ಪ್ರತಿ ಬಾಳನು ಮರಳಿ ಚಿಗುರಿಸುವಾತನೇ ನನ್ ದೇವರಿಗೆಲ್ಲವೂ ಸಾಧ್ಯವೇ 1. ಪಾಪದಲ್ಲಿ ಮುಳುಗಿದ ನನ್ನ ಶಾಪದಲಿ ನರಳಿದ ನನ್ನ ಪ್ರೀತಿಯ ತೋರಿ ಮಾಎಲೆತ್ತಿದೆ ರೋಗವೇ ನನ್ನ ಮುತ್ತಿಕೊಂಡಿರಲು ರೋಧನೆಯಲ್ಲಿ ಒಂಟಿಯಾಗಿರಲು ಕಣ್ಣೀರಿಲ್ಲವಾ ನೀ ಒರೆಸಿಧೆ 2. ಹಗಲಿನಲ್ಲಿ ಮೇಘ ಸ್ಥನೆಂಬವೇ ರಾತ್ರಿಯಲಿ ಅಗ್ನಿಸ್ಥ್ಬವೇ ದಿನವೆಲ್ಲವು ರೆಕ್ಕೆಯಿಂದ ನೀ ಹೊದಿಸಿರುವೆ ಸ್ನೇಹಿತರೆ ನನ್ನ ಕೈಬಿಟ್ಟರು ಬಂಧುಗಳೆ ಭಾರವೆಂದು ನೆನೆದರು ನನಗಾಗಿ ಬಳಿಯದೆಯೇ