ಕನ್ನಡ
ಬಲಬೇಕಯ್ಯಾ ಬಲಬೇಕಯ್ಯಾ
ಪವಿತ್ರಾತ್ಮನ ಬಲಬೇಕಯ್ಯಾ
ಅಗ್ನಿ ಸುರಿಸಯ್ಯಾ ಅಗ್ನಿ ಸುರಿಸಯ್ಯಾ
ಪವಿತ್ರಾತ್ಮನ ಅಗ್ನಿ ಸುರಿಸಯ್ಯಾ
1.ಎಲಿಯಂತೆ ಮಳೆಯನ್ನು ತರಲು
ಎಲಿಷನಂತೆ ಅಭಿಷೇಕ ಹೊಂದಲು
2.ಮೋಶೆಯಂತೆ ಹೋರಾಡಿ ಪ್ರಾರ್ಥಿಸಲು
ಯೆಹೋಶ್ವನಂತೆ ಜಯವನ್ನು ಹೊಂದಲು
3.ನಾನಾ ರೋಗಿಗಳ ಗುಣಪಡಿಸಲು
ಸೈತಾನನ ಕಾರ್ಯವನ್ನು ಮುರಿಯಲು