ಬಲವು ನೀನೆ ಕೋಟೆ ನೀನೆ ನೀ ನನ್ನ ಆಶ್ರಯವೆ

ಕನ್ನಡ

ಬಲವು ನೀನೆ ಕೋಟೆ ನೀನೆ ನೀ ನನ್ನ ಆಶ್ರಯವೆ ನೀ ನನ್ನ ಆಶ್ರಯವೆ ಹಲ್ಲೆಲೂಯ…. ಹಲ್ಲೆಲೂಯ…… ಹಲ್ಲೆಲೂಯ …. ಆಮೆನ್ ಹಲ್ಲೆಲೂಯ………. ಆಮೆನ್ (2) ಆಸೆ ನೀನೆ ಆಕಾಂಕ್ಷೆ ನೀನೆ ನೀ ನನ್ನ ಹೃದಯ ಬಡಿತ ನೀ ನನ್ನ ಹೃದಯ ಬಡಿತ (2) ಹಲ್ಲೆಲೂಯ ಮಾರ್ಗ ನೀನೆ ಸತ್ಯ ನೀನೆ ನೀ ನನ್ನ ಜೀವ ಯೇಸು ನೀ ನನ್ನ ಜೀವ ಯೇಸು (2) ಹಲ್ಲೆಲೂಯ