ಬಾ ಪವಿತ್ರ್ಮಾನೇ ನಿನ್ ಪ್ರಸನ್ನತೆ ಬೇಡುವೆವು,

ಕನ್ನಡ

ಬಾ ಪವಿತ್ರ್ಮಾನೇ ನಿನ್ ಪ್ರಸನ್ನತೆ ಬೇಡುವೆವು, ಅಭಿಷೇಕದಿಂದ ನನ್ನನ್ನು ತುಂಬಿಸೀ, ನೀ ಆಳ್ವಿಕೆ ಮಾಡು… //2// ಜೀವಜಲ ನೀನೇ, ದಾಹ ನೀಗೊ ಬುಗ್ಗೆ, ಆಲೋಚನಾ ಕರ್ತನೇ, ನೀ ಆಳ್ವಿಕೆ ಮಾಡು, ಬಾ ಪವಿತ್ರ್ಮಾನೇ ನಿನ್ ಪ್ರಸನ್ನತೆ ಬೇಡುವೆವು, ಅಭಿಷೇಕದಿಂದ ನನ್ನನ್ನು ತುಂಬಿಸೀ, ನೀ ಆಳ್ವಿಕೆ ಮಾಡು… //2// ಜೀವಾಗ್ನೀಯೂ ನೀನೇ, ಬಿರುಗಾಳಿಯೂ ನೀನೇ, ಕಾರ್ಮಳೆಯಂತೆಯೇ ನಿನ್ನಗ್ನೀಯ ಸುರಿಸು… //4// ಬಾ ಪವಿತ್ರ್ಮಾನೇ….