ಬಾರೈ ದೇವರ ಅತ್ಮನೇ ಬಾರೈ ಮಹಿಮೆಯಿಂದಿಳಿದು ಬೆಳಗಿ ಬಾರೈ

ಕನ್ನಡ

ಬಾರೈ ದೇವರ ಅತ್ಮನೇ ಬಾರೈ ಮಹಿಮೆಯಿಂದಿಳಿದು ಬೆಳಗಿ ಬಾರೈ ದಾಹವ ತೀರಿಸ ಬಾ ಅಗ್ನಿಯ ಸುರಿಸಲು ಬಾ ಬಾ ಸ್ವಾಮೀ ಬಾರೆ 1.ಪರಿಶುದ್ಧ ಆತ್ಮ ನಿಂದ ಪರಿಶೂದ್ದಗೊಳಿಸೆಮ್ಮನೂ ಪರಿಹರಿಸೆಮ್ಮನು ಪರಿಹರಿಸೆಮ್ ದೋಷವ ನಿನ್ನಲಿ ನೆಲೆಗೊಳ್ಳಲು ….ದಾಹವಾ 2.ಉಜ್ಜೀವಿಸ ಮಾಡೆಮ್ಮನು ಧಾರೆ ಯೊಳು ಜೀವಿಸಲು ಆರಿಸು ಗಯಗ ಳಾ ಕೃಪೆ ತೋರು ಇಂದೆಮಗೆ ….ದಾಹವಾ 3.ಅಗ್ನಿಯ ಅಭಿಷೆಕದಿಂ ಜ್ವಾಲೆ ಯಾಗಿಸು ಎಮ್ಮನೂ ಉರಿದು ಪ್ರಕಾಶಿಸಲೂ ತೈಲವ ನೀ ಡೆನಗೆ ….ದಾಹವಾ