ಬೇರೆ ಏನು ಆಸೆಯಿಲ್ಲ ಯೇಸು ರಾಜಾ

ಕನ್ನಡ

ಬೇರೆ ಏನು ಆಸೆಯಿಲ್ಲ ಯೇಸು ರಾಜಾ ನಿನ್ನ ಹೊರೆತು ನಿನ್ನ ಹೊರೆತು 1.ಪಾದಕ್ಕೆ ಎರಗುವೇ ನಿನ್ನನ್ನೆ ಅಪ್ಪುವೇ 2.ಮನಮರಗಿದೇ ನೀ ಮರುಜೀವ ನೀಡಿದೆ 3.ಸುಖ ತಂದಿರುವೇ ಬಲವನ್ನು ತಂದಿರುವೇ 4.ಹೃದಯದ ದೀಪವೇ ಕರುಣೆಯ ಶಿಖರವೇ