ಬೇರೆ ನಾಮವಿಲ್ಲಾ ಯೇಸಯ್ಯಾ ಬೇರೆ ನಾಮವಿಲ್ಲಾ

ಕನ್ನಡ

ಬೇರೆ ನಾಮವಿಲ್ಲಾ ಯೇಸಯ್ಯಾ ಬೇರೆ ನಾಮವಿಲ್ಲಾ ಆಕಾಶ ಕೆಳಗೆ ಭೂಮಿ ಮೇಲೆ || ||ರಕ್ಷಣೆ ನೀಡಲು || 1.ಮನುಷ್ಯನ ಪಾಪದ ಯಜ್ಞವು ನೀನೇ ಪಾಪ ಹೊತ್ತವ ಕುರಿಮರಿ ನೀನೇ ಮುಕ್ತಿಯದಾತನೇ 2.ದೈವ ಪ್ರಕಾಶದ ಬೆಳಕು ನೀನೇ ದೈವತ್ವದ ಮೂರ್ತಿಯು ನೀನೇ ದೇವಕುಮಾರನೇ