ಭಯಪಡೆನು ನಾ ಭಯಪಡೆನು ನಾ (೨),

ಕನ್ನಡ

ಭಯಪಡೆನು ನಾ ಭಯಪಡೆನು ನಾ (೨), ಯೇಸು ನನ್ನಲ್ಲಿ ಇರುವಾಗ (೨), ಸಹಾಯ ಮಾಡುವ, ಬಲ ನೀಡುವ (೨), ಪ್ರತಿಯೊಂದು ದಿನವು ಜೊತೆ ಬರುವ (೨), ||ಭಯಪಡೆನು|| ಗಾಳಿ ಬೀಸಲಿ, ಅಲೆ ಏಳಲಿ (೨), ನನ್ನ ರಕ್ಷಕ ಯೇಸು ಇರುವನು (೨), ||ಭಯಪಡೆನು|| ಬಲೆ ಬೀಸುವೆ, ಮೀನು ಹಿಡಿಯುವೆ (೨), ಆತ್ಮ ಆದಾಯ ಸುಗ್ಗಿ ಮಾಡುವೆ (೨), ||ಭಯಪಡೆನು|| ಲೋಕದಲ್ಲಿರುವ ಸೈತಾನನಿಗಿಂತ (೨), ನನ್ನಲ್ಲಿರುವ ಯೇಸು ದೊಡ್ಡವನು (೨), ||ಭಯಪಡೆನು|| ಪರಮ ಬಿರುದನು, ಪಡೆಯಲೆಂದೆ (೨), ಗುರಿಯ ಕಡೆಗೆ ಓಡುತ್ತಿರುವೆ (೨), ||ಭಯಪಡೆನು||