ಭಯಪಡಬೇಡ ನೀನು ಭಯಪಡಬೇಡ

ಕನ್ನಡ

ಭಯಪಡಬೇಡ ನೀನು ಭಯಪಡಬೇಡ ಯೇಸು ನಿನ್ನ ಕಾಯುವನು 1.ನಾಳೆಯ ಚಿಂತೆ ಇನ್ನೇಕೆ ಮಾಡುವೆ ಇಂದು ಎಂದು ಕಾಯಲು ಯೇಸು ಇರುವನು – ಭಯಪಡಬೇಡ 2.ಭೂಕಂಪ ವಾದರು ಸುನಾಮಿ ಬಂದರು ಯಾವ ಕೇಡು ಮುಟ್ಟದಂತೆ ಕಾಯುವನು – ಭಯಪಡಬೇಡ 3.ಲೋಕದಲ್ಲಿ ಇರುವವನು ನಿ ನ್ನೇನು ಮಾಡನು ನಿನೋಳಗೆ ಇರುವ ಯೇಸು ಉನ್ನತನು – ಭಯಪಡಬೇಡ