ಭಯವೂ ನನ್ನ ಕದಲಿಸದು

ಕನ್ನಡ

ಭಯವೂ ನನ್ನ ಕದಲಿಸದು ರೋಗವು ನನ್ನಾಮುಟ್ಟಲಾರದು ಪರಾತ್ಪರನ ಮೋರೇಯಹೋಕ್ಕ ನನಗೆ ಕೇಡುಸಂಬವಿಸದು ನನ್ನ ವಿಮೋಚಕನು ಜೀವಿಸುವನು ಆತನೇನನ್ನ ದುರ್ಗವು ನಮ್ಮ ವಿಮೋಚಕನು ಜೀವಿಸುವನು ನನ್ನನೆಂದು ಕೈಬಿಡನು ಸಮುದ್ರವ ದಾಟಿ ಹೋಗುವೆ ವಾಗ್ದಾನವ ಹೊಂದಿಕೊಳ್ಳುವೆ ಯೇಸುವನೇ ದೃಷ್ಟಿಸುತ ನೀರಿನಮೇಲೆ ನಾನಡೆಯುವೆ ನನ್ನನು ಎದುರಿಸಲು ಕಲ್ಪಿಸಿದ ಯವಾಯುಧವು ಜಯಿಸದು ಆಆ… (3) ಯೇಸು ನನ್ನ ಕೈಬಿಡನು