ಕನ್ನಡ
ಭಯವೇ ಇಲ್ಲಾ ಧಿಗಿಲು ಇಲ್ಲಾ
ಇಮ್ಮಾನುವೇಲನ್ನು ನನ್ನ ಬಲಪಡಿಸಿ
ಸಹಾಯಮಾಡುವನು
ನನ್ನ ಕರ್ತ ನನ್ನ ಕುರುಬ
ನನ್ನ ಒಳ್ಳೆಮಾರ್ಗ ನಡೆಸುವನು
ಕಣ್ಣೀರಿಂದ ಬಿತ್ತುವೆನು ನಾನು
ಗಂಭೀರದೀ ಕೊಯ್ಯುವೇನು
ವಿಜ್ಞಾಪನೆ ಸಲ್ಲಿಸುವೆ
ಹೊಸ ಆತ್ಮವಾ ಸುಗ್ಗಿಮಾಡುವೇ
ಪರಲೋಕ ದೇವನಿಗೆ
ನಾನು ಮಹಿಮೆಯ ಸಲ್ಲಿಸುವೇ
ಬೇಲಿಹಾಕುವನು
ಎಲ್ಲಾ ಶೋಧಾನೆಗೂ ಜಯ ತರುವನು
ಪ್ರಾರ್ಥನೆ ಸಲ್ಲಿಸುವೇನು
ನಾ ಜಯವ ಹೊಂದುವೇನು
ನನಗಾಗಿ ಯುದ್ದ ಮಾಡುವ
ಸರ್ವಶಕ್ತನು ಇರುವನು