ಭೂಮಿಯ ಕಡೆಯ ಭಾಗಗಳಿಂದ ನಿನ್ನನ್ನೇ ಮೊರೆಯಿಡುವೆ

ಕನ್ನಡ

ಭೂಮಿಯ ಕಡೆಯ ಭಾಗಗಳಿಂದ ನಿನ್ನನ್ನೇ ಮೊರೆಯಿಡುವೆ ನನ್ನೇಸುವೇ ಹತ್ತಲಾರದ ಆಶ್ರಯ ಗಿರಿಯ ಮೇಲೆ ನನ್ನನ್ನು ಹತ್ತಿಸು ||2|| 1.ನಾನು ಎದೆಗುಂದಿದುವನು ನಾನು ಬಲಹೀನನು ಯೇಸು ||2|| ನಿನ್ನ ಬಲದಿಂದ ತುಂಬಿಸಿ ಕರುಣಿಸು ಯೇಸು ದೇವಾ ||2|| 2.ನೀನೆ ನನ್ನ ಶರಣನು ಶತ್ರುಗಳಿಂದ ತಪ್ಪಿಸುವ ||2|| ಭದ್ರತೆಯ ಬುರುಜು ನೀನೇ ಆಗಿದ್ದೀಯ ಯೇಸು ದೇವಾ ||2|| 3.ಜೀವನದ ಅಂತ್ಯ ದಿನ ಅಂದುಕೊಂಡು ನನ್ನನ್ನು ||2|| ನಿನ್ನ ಗಾಯವುಳ್ಳ ಹಸ್ತದಿ ಬೆಲಕಿಗೆ ತಂದಿರುವೆ