ಮನ ಮರುಗುವ ದೇವನೆ ಯೆಸಯ್ಯ

ಕನ್ನಡ

ಮನ ಮರುಗುವ ದೇವನೆ ಯೆಸಯ್ಯ ಮನಸಾರೆ ಸುತ್ತಿಸಿ ಕೊಂಡಾಡುವೆ ನೀ ಯುಕ್ತನು ಸರ್ವಶಕ್ತನೂ ನಿನ್ನ ಕರುಣೆಗೆ ಕೊನೆಯೇ ಇಲ್ಲ ನಿನ್ನ್ ಪ್ರೀತಿಗೆ ಮಿತಿಯೇ ಇಲ್ಲ ಅವು ದಿನದಿನವೂ ಹೊಸದಾಗಿವೆ 1.ನಿಜವಾಗೆ ನಮ್ಮಯ ಕಷ್ಟಗಳ ಹೊತುಕೊಂಡು ದುಃಖಗಳ ಸಹಿಸಿಕೊಂಡೆ – ನಮ್ಮ 2.ನಮಗೆ ಸಮಾಧಾನ ನೀಡಲೆಂದು ನೀನು ದಂಡನೆಯ ವಹಿಸಿಕೊಂಡೆ- ಸ್ವಾಮಿ 3.ಶಾಪದ ಮುಳ್ಳನ್ನು ತಲೆ ಮೇಲೆ ಧರಿಸಿಕೊಂಡು ಶಿಲುಬೆಯಲ್ಲಿ ಜಯ ಹೊಂದಿದೆ-ನೀನು 4.ಹುಡುಕಿ ಬಂದ ಮನುಷ್ಯರ ಅಗತ್ಯಾಕೆ ಅದ್ಬುತವ ಅನುದಿನ ಮಾಡಿದೆ ನೀ – ಸ್ವಾಮಿ 5.ನಮ್ಮ ಪಾಪದಿಂದ ಜಜ್ಜಲ್ಪಟ್ಟೆ ಜಡಿಯಲ್ಪಟ್ಟೆ ಗಾಯದಿಂದ ಸುಕವದೆ – ನಿನ್ನ