ಮನಸ್ಸೆ ಅಂದರೆ ಕಷ್ಟವ ಮರೆಸ್ವವನೇ

ಕನ್ನಡ

ಮನಸ್ಸೆ ಅಂದರೆ ಕಷ್ಟವ ಮರೆಸ್ವವನೇ ಎಪ್ರಾಯಿಮ್ ಅಂದರೆ ಅಭಿವೃದ್ದಿ ಮಾದುವವನೆ – 2 ನಿನ್ನ ಕಷ್ಟವು ಮರೆಯಾಯಿತು ನಿನ್ನ ಅಭಿವೃದ್ದಿ ಶುರುವಾಯಿತು – 2 1.ಜನರಿಂದ ನಿನಗೆ ಸಂಕಟವೇ ಎಲ್ಲರು ನಿನ್ನನ್ನುದ್ದೇಶಿಸುವರು – 2 2.ತಪ್ಪನ್ನೆಲ್ಲಾ ಹೊರಸುವರೆ ಸುಳ್ಳನ್ನು ವಿರುದ್ದ ಹೇಳುವರೆ – 2 3.ದೇವರ ದಯೆಯೇ ಅವರಿಸಿದೆ ಕರ್ತನ ಆತ್ಮನು ನಿನ್ನೊಳಗೆ – 2