ಮನಸ್ಸೆಲ್ಲ ಮನಸ್ಸೆಲ್ಲ ತುಂಬಿರುವೆ ದೇವಾ

ಕನ್ನಡ

ಮನಸ್ಸೆಲ್ಲ ಮನಸ್ಸೆಲ್ಲ ತುಂಬಿರುವೆ ದೇವಾ ಉಸಿರಲ್ಲಿ ಉಸಿರಾಗಿ ಬೆರೆತಿರುವ ಜೀವ – 2 ಮನಸಾರೆ ಮನಸಾರೆ ನಿನ್ನ ಹಾ ಡುವೆ ನಿನ್ನಲೆ ನೆಲೆಯಾಗಿ ಎಂದು ಬಾಳುವೆ -2 ಜೀಸಸ್ ಜೀಸಸ್ ಜೀಸಸ್ ಮೈ ಹಾರ್ಟ್ ಬೀಟ್ ಹಾರ್ಟ್ ಬೀಟ್ ಜೀಸಸ್ (2) 1.ಮಾತುಗಳು ಸಾಲದು ಸಾಲದು ನಿನ್ನ ಬಣ್ಣೀಸಲು ಈ ಬದುಕು ಸಾಲದು ಸಾಲದು ನಿನ್ನ ಸ್ತುತಿಸಲು ನಿನ್ನ ಪ್ರೀತಿಯೂ ದೊಡ್ದದು ದೊಡ್ದದು ನನ್ನ ದೇವನೇ ನನಗಾಗಿ ಭುವಿಯಲ್ಲಿ ಉದಿಸಿದ ಯೇಸು ರಾಜನೇ ( ಜೀಸಸ್) 2.ದೇವಾ ಪ್ರತಿ ಕ್ಷಣದಲ್ಲೂ ಕ್ಷಣದಲ್ಲೂ ನಿನ್ನ ಸ್ಮರಿಸುವೆವು ದೇವಾ ನಮ್ ಮನಸಲ್ಲಿ ಮನಸಾ ಗಿ ಎಂದು ಸ್ತುತಿಸುವೆವು ಸಂತಸದಿ ಹಾಡುವೆ ಹಾಡುವೆ ನಿನ್ನ ನಾಮವ ಸಷ್ಟಾಂಗದಿ ನೇಮಿಸುವೆ ನೇಮಿಸುವೆ ನಿನ್ನ ಪಾದವ -2 ( ಜೀಸಸ್) 3.ಜೀವಿಸುವ ಕಾಲವೆಲ್ಲ ನಿನ್ನ ಸ್ತುತಿ ಸುವೆ -2 ಕೊನೇ ಉರಿಸಿರಿನ ಷಣದಲ್ಲೂ ನಿನ್ನ ಪ್ರೀತಿಯ ಸ್ಮರಿಸುವೆ -2 ( ಜೀಸಸ್)