ಮನುಜಾ ನೀ ಮಣ್ಣಾಗುವೇ ಮಣ್ಣೀಂದಲೇ ಜನಿಸಿದೆ

ಕನ್ನಡ

ಮನುಜಾ ನೀ ಮಣ್ಣಾಗುವೇ ಮಣ್ಣೀಂದಲೇ ಜನಿಸಿದೆ ಮಣ್ಣಲ್ಲಿಯೇ ಸೇರುವೆ ಮಣ್ಣಲ್ಲಿಯೇ ಸೇರುವೆ ಒಂದು ನಿಮಿಷವು ನಿನ್ನ ವಿಚಾರವ ಯೋಚಿಸುವುದು ಸತ್ಯ (2) ಒಂದೊಂದು ನಿಮಿಷವು ಪರರಿಗಾಗಿ ಸೇವೆಯ ಮಾ..ಡುತಿರು (2) ಮನುಜಾ ನೀ ಪಾವನ ಮಾರ್ಗದಿ ಬಾಳುವ ಹೂ ಗೇ ಹಣವೊಂದು ಮುಳ್ಳಾಯಿತು (2) ಸ್ನೇಹವು ಎಂದೇ ಅರಳಿದ ಹೂವೆ ರುಚಿಕರ ಮಧುವಾಯಿತು ಮನುಜಾ ನೀ