ಮೆಸ್ಸಿಯಾ ಮೆಸ್ಸಿಯಾ ಪ್ರಿಯಾ ಮೆಸ್ಸಿಯಾ

ಕನ್ನಡ

ಮೆಸ್ಸಿಯಾ ಮೆಸ್ಸಿಯಾ ಪ್ರಿಯಾ ಮೆಸ್ಸಿಯಾ ನನ್ನ ಪ್ರಿಯಾ ಮೆಸ್ಸಿಯಾ ಇಮ್ಮಾನುವೇಲ್ ಎಲ್‍ರೊಹಿ ನನ್ನ ಸಂಗಡ ಇರುವವನೆ ನನ್ನನ್ನು ಕಾಣುವವನೇ !2! 1.ಚಿಂತೆಯು ಇಲ್ಲ ಕಳವಳ ಇಲ್ಲ ಕಣ್ಣಿರು ನನಗಿಲ್ಲಾ ನೀನು ಜೊತೆಯಿರುವಾಗ ಶೊಧನೆ ಇಲ್ಲಾ, ವೇದನೆ ಇಲ್ಲಾ ಯಾವ ಭಯವಿಲ್ಲ ನೀನು ಕಾಣುವಾಗ, ಆಶ್ರಯಗಿರಿಯಾದೆ ನನ್ನ ಬಲವಾದ ಗುರಾಣಿಯಾದೆ ನನ್ನ ಬಲವಾದ ಖೆಡ್ಯವಾದೆ 2.ಸಂತೊಷ ಬಂತು ಸಮದಾನ ತಂತು ನೆಮ್ಮದಿ ದೊರಕಿತಿಗ ನೀನು ಜೊತೆಯಿರುವಾಗ ಅತಿಶಯ ಬಂತು ಆನಂದ ತಂತು ಹೃದಯ ನಲೆಯುತೀಗ ನೀನು ಜೊತೆಯಿರುವಾಗ ಯೆಹೊವ ಯೀರೆ ಯಾದೆ ನನ್ನ ಆಶೆ ಆಕಾಂಕ್ಷೆ ಯಾದೆ, ನನ್ನ ಬದುಕಿಸುವ ಕರ್ತನಾದೆ…