ಮಹಿಮೆ ಘನತೆಗೆ ಅರ್ಹನು, ನೀ

ಕನ್ನಡ

ಮಹಿಮೆ ಘನತೆಗೆ ಅರ್ಹನು, ನೀ ನೀನೆ ನನ್ನ ದೇವರು -2 ಸೃಷ್ಟಿಕರ್ತ ಮುಕ್ತಿದಾತ -2 ಸ್ತುತಿಗೆ ಪಾತ್ರನು ನೀ -–ಆರಾಧನೆ ನಿಮಗೆ – 4 ಆರಾಧನೆ ಸ್ತುತಿ ಆರಾಧನೆ – 2 – ಆರಾಧನೆ ನಿಮಗೆ 1.ಭಾನಿನಿಂದ ಮನ್ನವನ್ನು ಸುರಿಸಿ ಬಂಡೆಯಿಂದ ನೀರನ್ನು ಹರಿಸಿ -2 ಹೋವಾ ಯೀರೆ ನೋಡಿಕೊಳ್ಳುವ -2 ನನ್ನನ್ನು ನೋಡಿಕೊಳ್ಳುವೆ – ಆರಾಧನೆ ನಿಮಗೆ 2. ವ್ಯಾದಿಗಳ ನೀಗಿಸಿದಾತ, ಸತ್ತವರ ಎಬ್ಬಿಸಿದಾತ ಯೇಹೋವಾ ರಾಫಾ ಸೌಖ್ಯದಾಯಕ -2 ನನ್ನನ್ನು ಗುಣಪಡಿಸಿದೆ –- ಆರಾಧನೆ ನಿಮಗೆ 3. ಕಷ್ಟದಿಂದ ಬಿಡಿಸಿದಾತ ನೋವನ್ನು ನೀಗಿಸಿದಾತ ಯೇಹೋವ ಶಾಲೋಮ್ ನನ್ ಸಮದಾನ ನನಗೆಂದು ಚಿಂತೆಯಿಲ್ಲ- ಆರಾಧನೆ ನಿಮಗೆ