ಕನ್ನಡ
ಮಹಿಮೆ ಸ್ವರೂಪ ನನ್ನ ಯೇಸು ದೇವಾ
ನಿನ್ನ ಸ್ತುತಿಸಿ ನಾ ಆರಧಿಸುವೆ
ಸ್ತುತಿಗೆ ಯೋಗ್ಯನೇ ಘಾನತೆಗೆ ಯೋಗ್ಯನೇ
ಕೈಗಳೆತ್ತಿ ಆರಧಿಸುವೆ ಮೊಣ ಕಾಲೂರಿ ಆರಧಿಸುವೆ
1.ದೈವ ತೇಜಸ್ಸು ನೀನೇ ನನ್ ದೇವಾ
ದೈವ ಮೂರ್ತೀಯು ನೀನೆ ನನ್ನ ದೇವಾ
ಕೃಪಾ ಸತ್ಯವೂ ನೀನೆ ನನ್ನ ದೇವಾ – ಕೈಗಳೆತ್ತಿ
2.ಜೀವ ಮಾರ್ಗವೂ ನೀನೆ ನನ್ನ ದೇವಾ
ಜೀವ ಜಲವೂ ನೀನೆ ನನ್ನ ದೇವಾ
ಜೀವ ವಾಕ್ಯವೂ ನೀನೆ ನನ್ ದೇವಾ – ಕೈಗಳೆತ್ತಿ