ಕನ್ನಡ
ಮಹಿಮೆಯ ಅರಸನೆ ನಿನ್ನ ಆತ್ಮದಿ ಆರಾಧಿಸುವೆ ಪರಲೋಕ ರಾಜನೆ ನಿನ್ನ ನಿತ್ಯವು ಆರಾಧಿಸುವೆ
ಯೇಸುವೆ ಸ್ತುತಿಸುವೆನು ರಾಜನೆ ಆರಾಧಿಸುವೆನು ಯೇಸುವೆ ನಿನ್ನ ಸ್ತುತಿಸುವೆನು ರಾಜನೆ ನಿನ್ನ ಆರಾಧಿಸುವೆನು
ಕೃಪೆಯಲ್ಲಿ ಐಶ್ವರ್ಯನೆ ನಿನ್ನನ್ನೇ ಆರಾಧಿಸುವೆ ಸರ್ವವನ್ನು ಆಳುವವನೆ ನಿನ್ನನ್ನೇ ಆರಾಧಿಸುವೆ ನನ್ನಯ ರಕ್ಷಕನೆ ನಿನ್ನನ್ನೇ ಆರಾಧಿಸುವೆ ನನ್ನ ಜೊತೆಗಾರನೆ ನಿನ್ನನ್ನೇ ಆರಾಧಿಸುವೆ
ಉನ್ನತ ದೇವಾ ನೀನೇ ನಿನ್ನನ್ನೇ ಆರಾಧಿಸುವೆ ಪರಿಶುದ್ಧ ದೇವಾ ನೀನೇ ನಿನ್ನನ್ನೇ ಆರಾಧಿಸುವೆ ಪಾಪದಿಂದ ಬಿಡಿಸಿರುವೆ ನಿನ್ನನ್ನೇ ಆರಾಧಿಸುವೆ ಪರಿಶುದ್ಧ ಮಾಡಿರುವೇ ನಿನ್ನನ್ನೇ ಆರಾಧಿಸುವೆ
ಇಕ್ಕಟ್ಟಲ್ಲಿ ಸಹಾಯಕನೆ ನಿನ್ನನ್ನೇ ಆರಾಧಿಸುವೆ ಕಷ್ಟದಲ್ಲಿ ವಿಮೋಚಕನೆ ನಿನ್ನನ್ನೇ ಆರಾಧಿಸುವೆ ನನ್ ಬಾಳ ಜಯವು ನೀನೇ ನಿನ್ನನ್ನೇ ಆರಾಧಿಸುವೆ ನನ್ ಬಾಳ ಬಲವು ನೀನೇ ನಿನ್ನನ್ನೇ ಆರಾಧಿಸುವೆ